Mrs. Chitra Ramesh Ram Appointed President of AISCA, Karnataka | ಕರ್ನಾಟಕ AISCA ಅಧ್ಯಕ್ಷರಾಗಿ ಶ್ರೀಮತಿ ಚಿತ್ರಾ ರಮೇಶ್ ರಾಮ್ ನೇಮಕ
A proud moment for Noble International School and Rebuild India Foundation!
Mrs. Chitra Ramesh Ram, Principal of Noble International School, Bengaluru, has been appointed as the President of the Karnataka Chapter of the All India Schools and Colleges Association (AISCA).
This appointment marks an important milestone in her professional journey and provides an opportunity to contribute to the growth and development of the education ecosystem across Karnataka.

As Principal of Noble International School, she has been associated with the institution’s mission of making quality education accessible to children from underserved communities.
Noble International School, an initiative of Rebuild India Foundation, has been providing completely free education since 2021, supporting 160 children and positively impacting over 100 families.
Her new responsibility presents an opportunity to strengthen collaborations among educational institutions, encourage knowledge-sharing and contribute to meaningful developments in the education sector.
Rebuild India Foundation and Noble International School congratulate Mrs. Chitra Ramesh Ram on this achievement and wish her great success in her new role.
Empowering People. Transforming Education. Building Opportunities.
Let us Rebuild India Together!
ನೋಬಲ್ ಇಂಟರ್ನ್ಯಾಷನಲ್ ಶಾಲೆ ಮತ್ತು ರೀಬಿಲ್ಡ್ ಇಂಡಿಯಾ ಫೌಂಡೇಶನ್ಗೆ ಹೆಮ್ಮೆಯ ಕ್ಷಣ!
ಬೆಂಗಳೂರಿನ ನೋಬಲ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಚಿತ್ರಾ ರಮೇಶ್ ರಾಮ್ ಅವರು ಅಖಿಲ ಭಾರತ ಶಾಲಾ ಮತ್ತು ಕಾಲೇಜುಗಳ ಸಂಘದ (All India Schools and Colleges Association – AISCA) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಈ ನೇಮಕಾತಿಯು ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ಕರ್ನಾಟಕದ ಶಿಕ್ಷಣ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತೊಂದು ಉತ್ತಮ ಅವಕಾಶವಾಗಿದೆ.

ನೋಬಲ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾಗಿ, ಆರ್ಥಿಕವಾಗಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಂಸ್ಥೆಯ ಧ್ಯೇಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ರೀಬಿಲ್ಡ್ ಇಂಡಿಯಾ ಫೌಂಡೇಶನ್ನ ಉಪಕ್ರಮವಾಗಿರುವ ನೋಬಲ್ ಇಂಟರ್ನ್ಯಾಷನಲ್ ಶಾಲೆಯು 2021ರಿಂದ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡುತ್ತಿದ್ದು, ಇದುವರೆಗೆ 160 ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿದೆ ಮತ್ತು 100ಕ್ಕೂ ಹೆಚ್ಚು ಕುಟುಂಬಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ.
ತಮ್ಮ ಹೊಸ ಜವಾಬ್ದಾರಿಯ ಮೂಲಕ ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರ, ಜ್ಞಾನ ವಿನಿಮಯ ಹಾಗೂ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರು ಮತ್ತಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ.
ಈ ಮಹತ್ವದ ಸಾಧನೆಗಾಗಿ ರೀಬಿಲ್ಡ್ ಇಂಡಿಯಾ ಫೌಂಡೇಶನ್ ಮತ್ತು ನೋಬಲ್ ಇಂಟರ್ನ್ಯಾಷನಲ್ ಶಾಲೆಯ ವತಿಯಿಂದ ಶ್ರೀಮತಿ ಚಿತ್ರಾ ರಮೇಶ್ ರಾಮ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅವರ ಹೊಸ ಜವಾಬ್ದಾರಿಗೆ ಶುಭಾಶಯಗಳು.
ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು. ಶಿಕ್ಷಣವನ್ನು ಪರಿವರ್ತಿಸುವುದು. ಅವಕಾಶಗಳನ್ನು ನಿರ್ಮಿಸುವುದು.
Comments
Post a Comment